
ಸುದ್ದಿ
ವಿಪ್ ಉಲ್ಲಂಘನೆ – ಹಗರಿಬೊಮ್ಮನಹಳ್ಳಿಯ ಮೂವರು ಬಿಜೆಪಿ ಸದಸ್ಯರ ಸದಸ್ಯತ್ವ ಅನರ್ಹ!
ಬಳ್ಳಾರಿ: ಪಕ್ಷದ ಅಧಿಕೃತ ವಿಪ್ ಉಲ್ಲಂಘಿಸಿ ಅಡ್ಡ ಮತದಾನ ಮಾಡಿದ ಹಾಗೂ ಸಭೆಗೆ ಉದ್ದೇಶಪೂರ್ವಕವಾಗಿ ಗೈರುಹಾಜರಾದ ಆರೋಪದಡಿ ಹಗರಿಬೊಮ್ಮನಹಳ್ಳಿ ಪುರಸಭೆಯ ಮೂವರು ಬಿಜೆಪಿ ಸದಸ್ಯರನ್ನು(BJP Members) ಸದಸ್ಯತ್ವದಿಂದ ಅನರ್ಹ...





