
ಕರ್ನಾಟಕ
KRS ಬೃಂದಾವನದಲ್ಲಿ ನಡೆಯಲಿರುವ ಕಾವೇರಿ ಆರತಿ ಕಾರ್ಯಕ್ರಮದ ದಿನಾಂಕದಲ್ಲಿ ಬದಲಾವಣೆ!
– ಅಕ್ಟೋಬರ್ 16ರಿಂದ 21ರವರೆಗೆ ಆಯೋಜನೆ ಮಂಡ್ಯ: ಶ್ರೀರಂಗಪಟ್ಟಣ ದಸರಾ ಮಹೋತ್ಸವದ ಅಂಗವಾಗಿ ಕೆಆರ್ಎಸ್ (KRS) ಬೃಂದಾವನ ಗಾರ್ಡನ್ನಲ್ಲಿ ಆಯೋಜಿಸಲಾಗಿರುವ ‘ಕಾವೇರಿ ಆರತಿ’ ಕಾರ್ಯಕ್ರಮದ ದಿನಾಂಕವನ್ನ ಅನಿವಾರ್ಯ ಕಾರಣಗಳಿ...









