
ತಂತ್ರಜ್ಞಾನ
ರಿಲಯನ್ಸ್ ಜಿಯೋ : 5Gಗಿಂತ 8ರಿಂದ 10 ಪಟ್ಟು ಹೆಚ್ಚು ವೇಗ ಸಾಧಿಸಲು ಜಿಯೋ ಸಿದ್ಧತೆ!
ಮೊಬೈಲ್ ಇಂಟರ್ನೆಟ್ ಜಗತ್ತಿನಲ್ಲಿ 5G ತಂತ್ರಜ್ಞಾನ ಇನ್ನೂ ವಿಸ್ತರಿಸುತ್ತಿರುವಾಗಲೇ, ಇದೀಗ ಮುಂದಿನ ಪೀಳಿಗೆಯ 6G ತಂತ್ರಜ್ಞಾನದ ಬಗ್ಗೆ ಚರ್ಚೆ ಜೋರಾಗಿದೆ. 2030ರ ವೇಳೆಗೆ ಭಾರತದಲ್ಲಿ 6G ತಂತ್ರಜ್ಞಾನವನ್ನು ಪರಿಚಯಿಸುವ...

















