
ಕರ್ನಾಟಕ
ಕಾರವಾರ: ಟ್ಯಾಗೋರ್ ಬೀಚ್ಗೆ ಬಂದಿಳಿದ ಹೋವರ್ಕ್ರಾಫ್ಟ್ ನೌಕೆಗಳು, ಮೀನುಗಾರರಲ್ಲಿ ಆತಂಕ
ಕಾರವಾರ: ಕಡಲತೀರಕ್ಕೆ ಬಂದ ಭಾರತೀಯ ಕರಾವಳಿ ಕಾವಲು ಪಡೆಯ ಹೋವರ್ಕ್ರಾಫ್ಟ್ (Hovercraft) ನೌಕೆಯು ಆಗಮಿಸಿದ್ದು, ಸ್ಥಳೀಯ ಜನರ ಕುತೂಹಲಕ್ಕೆ ಕಾಣವಾಗಿದೆ. ಕಾರವಾರದ (Karwar) ಟ್ಯಾಗೋರ್ ಬೀಚ್ನಲ್ಲಿ ಲಂಗರು ಹಾಕಿದ ಎರಡ...



