
ಭಾರತ
ಮಧ್ಯಪ್ರಾಚ್ಯ ಯುದ್ಧ ವಿಸ್ತರಣೆ ಸಂಘರ್ಷ ಹಿಂದೂ ಮಹಾಸಾಗರವನ್ನೂ ತಲುಪಬಹುದು: ಸುಳಿವು ನೀಡಿದ ಇರಾನ್
ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಹೊತ್ತಿ ಉರಿಯುತ್ತಿರುವ ಯುದ್ಧದ ಕಿಡಿ ಈಗ ಭಾರತದ ಹಿತ್ತಲಾಗಿರುವ ಹಿಂದೂ ಮಹಾಸಾಗರಕ್ಕೂ ವ್ಯಾಪಿಸುವ ಭೀತಿ ಎದುರಾಗಿದೆ. ಅಮೆರಿಕ ಅಥವಾ ಇಸ್ರೇಲ್ ಮತ್ತೊಮ್ಮೆ ತನ್ನ ಮೇಲೆ ದಾಳಿ ನಡೆಸಿದರೆ, ಯುದ್ಧದ ವ್ಯಾಪ್ತಿಯನ್ನು...
