ಅಲರ್ಟ್: ಮಧುಮೇಹದ ಅಪಾಯ ತಪ್ಪಿಸಲು ಈ 5 ಪಾನೀಯಗಳಿಗೆ ಇಂದೇ ಗುಡ್ ಬೈ ಹೇಳಿ!
ಅತಿಯಾದ ಸಕ್ಕರೆ ಸೇವನೆಯು ಬೊಜ್ಜು, ಟೈಪ್ 2 ಮಧುಮೇಹ ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಸಕ್ಕರೆ ಸೇವನೆಯನ್ನು ಕಡಿಮೆ ಮಾಡಲು ಬಯಸುವವರು ಪ್ರತಿದಿನ ತಪ್ಪಿಸಬೇಕಾದ ಮುಖ್ಯ ಪಾನೀಯಗಳನ್ನು ನೋಡೋಣ.