ಮುಖ್ಯ ವಿಷಯಕ್ಕೆ ಹೋಗಿ
The Karnataka Today
9 Oct
ಸುದ್ದಿ
ಸುದ್ದಿ

ಮುದ್ರಾಡಿ: ರಸ್ತೆಗೆ ಬಿದ್ದ ಬೃಹತ್ ಮರ, ಆಗುಂಬೆ ಸಂಪರ್ಕ ಕಡಿತ

ಮುದ್ರಾಡಿ ಗಣಪಗುತ್ತು ಬಳಿ ರಾಜ್ಯ ಹೆದ್ದಾರಿ ಮೇಲೆ ಗುರುವಾರ ಬೃಹತ್ ಮರ ಬಿದ್ದು ಆಗುಂಬೆ ಸಂಪರ್ಕಿಸುವ ರಸ್ತೆ ಬ್ಲಾಕ್ ಆಗಿತ್ತು. ಕೆಲಕಾಲ ರಸ್ತೆ ಸಂಚಾರ ಬಂದ್ ಆಗಿತ್ತು. ಮರ ತೆರವು ಗೊಳಿಸಿದ ಬಳಿಕ ಸುಗಮ ಸಂಚಾರಕ್ಕೆ ಅವಕ...

ಮುದ್ರಾಡಿ : ರಸ್ತೆ ಮೇಲೆ ಮರ ಬಿದ್ದು ರಸ್ತೆ ಸಂಚಾರ ಕೆಲಕಾಲ ಬಂದ್.
ಹಂಚಿಕೊಳ್ಳಿ:

ಮುದ್ರಾಡಿ ಗಣಪಗುತ್ತು ಬಳಿ ರಾಜ್ಯ ಹೆದ್ದಾರಿ ಮೇಲೆ ಗುರುವಾರ ಬೃಹತ್ ಮರ ಬಿದ್ದು ಆಗುಂಬೆ ಸಂಪರ್ಕಿಸುವ ರಸ್ತೆ ಬ್ಲಾಕ್ ಆಗಿತ್ತು. ಕೆಲಕಾಲ ರಸ್ತೆ ಸಂಚಾರ ಬಂದ್ ಆಗಿತ್ತು. ಮರ ತೆರವು ಗೊಳಿಸಿದ ಬಳಿಕ ಸುಗಮ ಸಂಚಾರಕ್ಕೆ ಅವಕಾಶ ಮಾಡಿ ಕೊಡಲಾಯಿತು.

ಹಂಚಿಕೊಳ್ಳಿ: