ದುರಹಂಕಾರವೇ ಗಾನವಿಗೆ ಮುಳ್ಳಾಯ್ತಾ? ಈ ವಾರ ಬಿಗ್‌ಬಾಸ್‌ನಿಂದ ಘಾಟಿ ಗಾನವಿ ಔಟ್?
ಗಾನವಿ (Ghanavi Gowda) ಅಲಿಯಾಸ್ ಘಾಟಿ ಗಾನವಿ ಅಲಿಯಾಸ್ ಹಳ್ಳಿಪವರ್ ಗಾನವಿ ಅಲಿಯಾಸ್ ಗಾನವಿ ಗೌಡ ಈ ವಾರ ಎಲಿಮಿನೇಟ್ ಆಗೋದು ಪಕ್ಕಾ ಅಂತಿವೆ ಮೂಲಗಳು. ಕಾರಣ ಏನು ಅಂತ ಕೇಳಿದ್ರೆ ಎಲ್ಲರೂ ಬೆರಳು ತೋರಿಸೋದು ಅವರ ಆಟ...

ಗಾನವಿ (Ghanavi Gowda) ಅಲಿಯಾಸ್ ಘಾಟಿ ಗಾನವಿ ಅಲಿಯಾಸ್ ಹಳ್ಳಿಪವರ್ ಗಾನವಿ ಅಲಿಯಾಸ್ ಗಾನವಿ ಗೌಡ ಈ ವಾರ ಎಲಿಮಿನೇಟ್ ಆಗೋದು ಪಕ್ಕಾ ಅಂತಿವೆ ಮೂಲಗಳು. ಕಾರಣ ಏನು ಅಂತ ಕೇಳಿದ್ರೆ ಎಲ್ಲರೂ ಬೆರಳು ತೋರಿಸೋದು ಅವರ ಆಟಿಟ್ಯೂಡ್‌ನತ್ತ. ಅವರಿಗೆ ದೊಡ್ಡ ಉರುಳಾಗಿರುವುದು ಸುದೀಪ್ ಬಗ್ಗೆ ಅವರು ತೋರಿಸಿರುವ ಆಟಿಟ್ಯೂಡ್. ಇದಕ್ಕೆ ಸುದೀಪ್ ಅಭಿಮಾನಿಗಳೂ ಸೇರಿದಂತೆ ಹಲವರಿಂದ




