ಸಂಗಾತಿಗಾಗಿ ಡೇಟಿಂಗ್ ಆ್ಯಪಲ್ಲಿ ಹುಡುಕುತ್ತಲೇ ಇದ್ದೇನೆ: ಐಶ್ವರ್ಯ ಲಕ್ಷ್ಮಿ ಹೀಗ್ ಹೇಳೋದಾ?
ವಿಭಿನ್ನ ಕಥೆಗಳ ಮೂಲಕ ವಿಶಿಷ್ಟ ನಟಿ ಎನಿಸಿಕೊಂಡಿರುವ ಮಲಯಾಳಂ ನಟಿ ಐಶ್ವರ್ಯ ಲಕ್ಷ್ಮಿ, ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ವರ್ಷ 'ಮಟ್ಟಿ ಕುಸ್ತಿ 2' ಚಿತ್ರದ ಮೂಲಕ ಯಶಸ್ಸು ಕಂಡಿದ್ದರು....

ವಿಭಿನ್ನ ಕಥೆಗಳ ಮೂಲಕ ವಿಶಿಷ್ಟ ನಟಿ ಎನಿಸಿಕೊಂಡಿರುವ ಮಲಯಾಳಂ ನಟಿ ಐಶ್ವರ್ಯ ಲಕ್ಷ್ಮಿ, ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ವರ್ಷ 'ಮಟ್ಟಿ ಕುಸ್ತಿ 2' ಚಿತ್ರದ ಮೂಲಕ ಯಶಸ್ಸು ಕಂಡಿದ್ದರು. ಇತ್ತೀಚೆಗೆ ತಮಿಳು ನಟ ಅರ್ಜುನ್ ದಾಸ್ ಜೊತೆ 'ಲವ್' ಎಂಬ ವೆಬ್ ಸಿರೀಸ್‌ನಲ್ಲಿ ನಟಿಸಿದ್ದಾರೆ. ಈಗಾಗಲೇ ಪ್ರೀತಿ, ಮದುವೆ ಬಗ್ಗೆ ನೀಡಿದ




