ಮುಖ್ಯ ವಿಷಯಕ್ಕೆ ಹೋಗಿ
The Karnataka Today
9 Oct
ಸುದ್ದಿ
ಕಲೆ ಮತ್ತು ಮನರಂಜನೆ

20ನೇ ವಯಸ್ಸಿನಿಂದಲೂ ಟ್ಯಾಕ್ಸ್ ಕಟ್ಟುತ್ತಿದ್ದೇನೆ: ಯಾವುದೇ ತಪ್ಪು ಮಾಡಿಲ್ಲ, IT ರೇಡ್ ಬಗ್ಗೆ ಭಾವುಕರಾದ ರಕುಲ್ ಪ್ರೀತ್ ಸಿಂಗ್..!

Rakul Preet Singh on IT Raid:ಟಾಲಿವುಡ್‌ನಿಂದ ಬಾಲಿವುಡ್‌ವರೆಗೆ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿರುವ ನಟಿ ರಕುಲ್ ಪ್ರೀತ್ ಸಿಂಗ್. ಸರಣಿ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಈ ನಟಿ ಇತ್ತೀಚಿನ ಐಟಿ ರೇಡ್ ಬಗ್ಗೆ ಪ್ರ...

20ನೇ ವಯಸ್ಸಿನಿಂದಲೇ ತೆರಿಗೆ ಪಾವತಿ: ಯಾವುದೇ ತಪ್ಪು ಮಾಡಿಲ್ಲ, IT ರೇಡ್ ಬಗ್ಗೆ ರಕುಲ್ ಪ್ರೀತ್ ಸಿಂಗ್ ಭಾವುಕ
ಹಂಚಿಕೊಳ್ಳಿ:

Rakul Preet Singh on IT Raid:ಟಾಲಿವುಡ್‌ನಿಂದ ಬಾಲಿವುಡ್‌ನವರೆಗೆ ತಮ್ಮದೇ ವಿಶಿಷ್ಟ ಶೈಲಿಯ ಮೂಲಕ ಗುರುತಿಸಿಕೊಂಡಿರುವ ನಟಿ ರಕುಲ್ ಪ್ರೀತ್ ಸಿಂಗ್. ಸಾಲು ಸಾಲು ಚಿತ್ರಗಳಲ್ಲಿ ನಿರತರಾಗಿರುವ ಈ ನಟಿ ಇತ್ತೀಚೆಗೆ ನಡೆದ IT ರೇಡ್ ಕುರಿತಾಗಿ ಪ್ರತಿಕ್ರಿಯಿಸಿದ್ದು, ತಮ್ಮ ಆಸ್ತಿಗಳ ಮೇಲೆ IT ದಾಳಿ ನಡೆದಿದೆ ಎಂದು ತಿಳಿಸಿದ್ದಾರೆ. ಆ ದಾಳಿಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಹೇಳಿದ್ದಾರೆ.

ಹಂಚಿಕೊಳ್ಳಿ: