ಬಿಗ್‌ಬಾಸ್: ಸುಟ್ಟ ಇಡ್ಲಿ ಬಗ್ಗೆ ಲಿಖಿತ್ ನೀಡಿದ ಕ್ಲಾರಿಫಿಕೇಶನ್ ಕೇಳಿ ಸಾಕಾಗಿ ಶೋ ಬಿಟ್ಟು ಹೊರಟ ಸುದೀಪ್
ಬಿಗ್‌ಬಾಸ್ ಕನ್ನಡ ಸೀಸನ್ 13ರ ಕಿಚ್ಚನ ಪಂಚಾಯ್ತಿ (Weekend Panchayat) ಕೊಂಚ ಗರಂ ಆಗಿಯೇ ನಡೆದಿದೆ. ಸಾಮಾನ್ಯವಾಗಿ ಕಿಚ್ಚನ ಪಂಚಾಯ್ತಿಯಲ್ಲಿ ಜೋಕು, ತರಲೆಯ ಜೊತೆಗೆ ತಪ್ಪು ಮಾಡಿದವರಿಗೆ ಬಿಸಿ ಬಿಸಿ ಚಪಾತಿ ಇತ್ಯಾದಿ...

ಬಿಗ್‌ಬಾಸ್ ಕನ್ನಡ ಸೀಸನ್ 13ರ ಕಿಚ್ಚನ ಪಂಚಾಯ್ತಿ (Weekend Panchayat) ಕೊಂಚ ಗರಂ ಆಗಿಯೇ ನಡೆದಿದೆ. ಸಾಮಾನ್ಯವಾಗಿ ಕಿಚ್ಚನ ಪಂಚಾಯ್ತಿಯಲ್ಲಿ ಜೋಕು, ತರಲೆಯ ಜೊತೆಗೆ ತಪ್ಪು ಮಾಡಿದವರಿಗೆ ಬಿಸಿ ಬಿಸಿ ಚಪಾತಿ ಇತ್ಯಾದಿಗಳಿರುತ್ತದೆ. ಆ ಸಂಪ್ರದಾಯವನ್ನು ಕೊಂಚ ತಗ್ಗಿಸಿ ಈ ವಾರ ನೇರ ಕ್ಲಾಸ್ ತೆಗೆದುಕೊಳ್ಳಲು ಮುಂದಾಗಿದ್ದಾರೆ ಸುದೀಪ್. ಲಿಖಿತ್ ಅವರನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನೊಂದು




