'ಪ್ರೇಮದ ಊರಲ್ಲಿ' ಚಿತ್ರಕ್ಕೆ ಹರಿದುಬಂದ ಗ್ರೇಟ್ ರೆಸ್ಪಾನ್ಸ್; ಈಗ ದೇಶಾದ್ಯಂತ ಗ್ರ್ಯಾಂಡ್ ರಲೀಸ್‌ಗೆ ಸಜ್ಜು
'ಪ್ರೇಮದ ಊರಲ್ಲಿ' (Premada Ooralli) ಸಿನಿಮಾಗೆ ಎಲ್ಲೆಡೆ ಅತ್ಯುತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು, ಮಾತಿನ ಮೂಲಕವೇ ಪ್ರಚಾರ ಸಿಗುತ್ತಿದೆ. ಕೇವಲ 2 ಕೋಟಿ ಹಾಕಿ ಮಾಡಿದ ಸಿನಿಮಾ 16 ಕೋಟಿ ರೂಗಿಂತಲೂ ಹೆಚ್ಚು ಕಲೆಕ್ಷನ...

'ಪ್ರೇಮದ ಊರಲ್ಲಿ' (Premada Ooralli) ಸಿನಿಮಾಗೆ ಎಲ್ಲೆಡೆ ಅತ್ಯುತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು, ಮಾತಿನ ಮೂಲಕವೇ ಪ್ರಚಾರ ಸಿಗುತ್ತಿದೆ. ಕೇವಲ 2 ಕೋಟಿ ಹಾಕಿ ಮಾಡಿದ ಸಿನಿಮಾ 16 ಕೋಟಿ ರೂಗಿಂತಲೂ ಹೆಚ್ಚು ಕಲೆಕ್ಷನ್ ಮಾಡಿದ್ದು, ಈ ಸಿಂಪಲ್ ಸಿನಿಮಾ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಿನಿಮಾ ಸೆಲೆಬ್ರಿಟಿಗಳು ಸಿನಿಮಾವನ್ನು ಬೆಂಬಲಿಸಿ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದು,




