ಮುಖ್ಯ ವಿಷಯಕ್ಕೆ ಹೋಗಿ
The Karnataka Today
9 Oct
ಸುದ್ದಿ
ಕಲೆ ಮತ್ತು ಮನರಂಜನೆ

Rukmini Vasanth ನಟಿಸಬೇಕಿದ್ದ ಚಿತ್ರ ಈಗ ಸೂಪರ್ ಹಿಟ್; ‘ಪ್ರೇಮದ ಊರಲಿ’ ಶೀರ್ಷಿಕೆ ಆಯ್ಕೆಯಾಗಿದ್ದು ಹೇಗೆ?

ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಸ್ಟಾರ್‌ಗಳ ಸಿನಿಮಾಗಳ ನಡುವೆ ಯಾವುದೇ ಭರ್ಜರಿ ಪ್ರಚಾರವಿಲ್ಲದೆ ಪ್ರೇಕ್ಷಕರ ಗಮನ ಸೆಳೆಯುತ್ತಿರುವ ಚಿತ್ರ ‘ಪ್ರೇಮದ ಊರಲಿ'. ಸೆಪ್ಟೆಂಬರ್‌ 25ರಂದು ತೆರೆಕಂಡಿರುವ ಈ ಸಿನಿಮಾ ಆರಂಭದಲ್ಲಿ ಸಾ...

Rukmini Vasanth ನಟಿಸಬೇಕಿದ್ದ ಸಿನಿಮಾ ಈಗ ಹಿಟ್; ‘ರುಕ್ಮಿಣಿ ವಸಂತ' ಟೈಟಲ್ ಹೇಗೆ ‘ಪ್ರೇಮದ ಊರಲಿ' ಆಯ್ತು?
ಹಂಚಿಕೊಳ್ಳಿ:
ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಸ್ಟಾರ್‌ಗಳ ಸಿನಿಮಾಗಳ ನಡುವೆ ಯಾವುದೇ ಭರ್ಜರಿ ಪ್ರಚಾರವಿಲ್ಲದೆ ಪ್ರೇಕ್ಷಕರ ಗಮನ ಸೆಳೆಯುತ್ತಿರುವ ಚಿತ್ರ ‘ಪ್ರೇಮದ ಊರಲಿ'. ಸೆಪ್ಟೆಂಬರ್‌ 25ರಂದು ತೆರೆಕಂಡಿರುವ ಈ ಸಿನಿಮಾ ಆರಂಭದಲ್ಲಿ ಸಾಧಾರಣ ಓಪನಿಂಗ್ ಕಂಡರೂ, ಪ್ರೇಕ್ಷಕರ ಮಾತಿನ ಮೂಲಕವೇ ದಿನದಿಂದ ದಿನಕ್ಕೆ ಚಿತ್ರಮಂದಿರಗಳಲ್ಲಿ ಜನರನ್ನು ಸೆಳೆಯುತ್ತಿದೆ. ಬಿಡುಗಡೆಯಾದ 10ನೇ ದಿನಕ್ಕೆ ಚಿತ್ರದ ಭಾರತ ನೆಟ್ ಕಲೆಕ್ಷನ್ ಸುಮಾರು ₹16.96 ಕೋಟಿ
ಹಂಚಿಕೊಳ್ಳಿ: